ನಿಶಾನ್ ವರುಣ್ ಮೂವೀಸ್ ಸಂಸ್ಥೆಯ ಗುರಿ

ಪ್ರಪಂಚಾದಾದ್ಯಂತ ತುಳುಭಾಷಿಕರ ಜನ ಸಂಖ್ಯೆ ಎರಡೂವರೆ ಕೋಟಿಯಷ್ಟಿದೆ.ಇದರಲ್ಲಿ ಹತ್ತಿಪ್ಪತ್ತು ಶೇಕಡಾ ಜನರಿಗಾದರೂ ತುಳು ಭಾಷೆಯ ಸಿನಿಮಾವನ್ನು ತಲುಪಿಸಬೇಕು, ಅದರಲ್ಲೂ ಬಹುತಾರಾಗಣದ, ತುಳುವರ ಬಹು ನಿರೀಕ್ಷೆಯ *ಪೆಪ್ಪೆರೆರೆ ಪೆರೆರೆರೆ* ಸಿನಿಮಾವನ್ನು OTT ಪ್ಲಾಟ್‌ಫಾರ್ಮ್ (ನಾವಿರುವಲ್ಲಿಯೇ ಸಿನಿಮಾ ವೀಕ್ಷಣೆ) ಮೂಲಕ ತುಳುವರ ಮನೆ, ಮನಗಳಿಗೆ ತಲುಪಿಸುವುದು.

ಉದ್ದೇಶ

ಸರಳತೆಯಲ್ಲಿ ಸುಂದರತೆಯನ್ನು ಕಾಣುವ ತುಳುನಾಡು, ಬಹುಮುಖಿ ಕಲಾವಿದರನ್ನು ಪ್ರಪಂಚಕ್ಕೆ ಪರಿಚಯಿಸುತ್ತಾ ಬಂದಿರುವುದು, ತುಳುವರ ಹಿರಿಮೆ. ಇದಕ್ಕೆ ಪೂರಕವೆನ್ನುವಂತೆ ಅತೀ ಚಿಕ್ಕದಾದ ಕೋಸ್ಟಲ್ ವುಡ್ ಎಂದು ಕರೆಯಲ್ಪಡುವ ತುಳು ಚಿತ್ರರಂಗದ ಮಹತ್ವವನ್ನು ಜಗತ್ತಿನ ಮೂಲೆ ಮೂಲೆಗೂ ಪಸರಿಸುವುದು ನಮ್ಮ ಉದ್ದೇಶ.

ತುಳುನಾಡಿನ ವಿಭಿನ್ನ ಪ್ರತಿಭೆಗಳಿಗೆ ಅವಕಾಶ ನೀಡುವುದರೊಂದಿಗೆ, ಕಲಾಸಕ್ತರು ಮನೆಗೊಬ್ಬರಂತೆ ಚಿತ್ರ ನಿರ್ಮಿಸಲು ಮುಂದಾದಾಗ ತುಳು ಸಂಸ್ಕೃತಿ, ಭಾಷೆ ಬಳಸಿ ಉಳಿಸುವಲ್ಲಿ ಯಶಸ್ಸು ಕಂಡಂತೆ ಎನ್ನುವ ದೂರದೃಷ್ಠಿಯೊಂದಿಗೆ ಸಂಕಲ್ಪ ಬದ್ಧರಾಗಿ ನಿಮ್ಮ ಬಳಿ ಬಂದಿದ್ದೇವೆ.

ವಿನೂತನ ತಂತ್ರಜ್ಞಾನದ ಬಳಕೆಯ *ಸಿನಿಮಾ ಟಿಕೆಟ್ ಖರೀದಿಸಿ ವೀಕ್ಷಿಸಿ, ಹರಸಿ , ಪ್ರೋತ್ಸಾಹಿಸಿ, ಗೆಲ್ಲಿಸಿ ಸೂಕ್ತ ಬಹುಮಾನವನ್ನೂ ಗೆಲ್ಲಿರಿ.*

The Cast
fresh & silky daily
Aravind Bolar
Devdas Kapikad
Naveen D Padil
Bhojaraj Vamanjoor
Deepak Rai Panaje
Umesh Mijar
Sathish Bandale
Sai Krishna

Contact For More Details